wellcome


to home





ಆರೋಗ್ಯ



ಗಜ್ಜರಿಯಲ್ಲಿರುವ ಪೌಷ್ಟಿಕಾಂಶಗಳು:


ಕ್ಯಾಲರಿಗಳು,

ಪ್ರೊಟೀನ್,

ಕಾರ್ಬೊಹೈಡ್ರೆಟ್,

ಸಕ್ಕರೆ,

ಪೈಬರ್ಗಳು,

ವಿಟಮಿನ್ ಸಿ,

ವಿಟಮಿನ್ ಕೆ

ವಿಟಮಿನ್ ಎ.


ಗಜ್ಜರಿ(ಕ್ಯಾರೆಟ್) ತಿನ್ನುವುದರಿಂದ ನಮ್ಮ ದೇಹಕ್ಕೆ ಹಾಗುವ ಲಾಭಗಳು:


ಒಂದು ಕಪ್ ಕ್ಯಾರೆಟ್ ರಸವನ್ನು ಸೇವಿಸುವದರಿಂದ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ, ವಯಸ್ಸಾದ ಚಿಹ್ನೆಗಳುನ್ನು ಕಡಿಮೆ ಮಾಡುತ್ತದೆ, ರೋಗ ನಿರೋದಕ ಶಕ್ತಿ ಹೆಚ್ಚಿಸುತ್ತದೆ, ಒಟ್ಟಾರೆ ಆರೋಗ್ಯ ಸುದಾರಿಸುತ್ತದೆ, ದೃಷ್ಟಿಯನ್ನು ಹೆಚ್ಚಿಸುತ್ತದೆ, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

Box2
Box3
Box4

Hindusthan



HINDUSTHANಕನ್ನಡ