wellcome


to home





ಕ್ರೀಡೆ


ಇಂದು ನಡೆಯುವ women's premier league ನ 9ನೇ ಪಂದ್ಯದ ಎದುರಳಿಗಳಾಗಿ ಕಣಕ್ಕೆ ಇಳಿಯಲಿರುವ ಆರ್‌ಸಿ‌ಬಿ vs ಯೂ‌ಪಿ ಪಂದ್ಯಕ್ಕೆ ಕ್ಷಣಗಣನೆ!



ಹೌದು ಇಂದು ನಡೆಯಲಿರುವ ಹೈ ವೋಲ್ತೆಜ್ ಪಂದ್ಯಕ್ಕೆ ಮುಖಾಮುಖಿಯಾಗಲಿರುವ ರಾಯೋಲ್ ಚಾಲೆಂಜೆರ್ಸ್ ಬೆಂಗಳೂರು vs ಉತ್ತರ ಪ್ರದೇಶ ವಾರಿಯರ್ಸ್ ಕಾದಡಲಿವೆ.ಈ ಪಂದ್ಯವು ಆರ್‌ಸಿ‌ಬಿ ಯ ಹೋಮ್ ಗ್ರೌಂಡ್ ದ ಎಂ ಚಿನ್ನಸ್ವಾಮಿಯಲ್ಲಿ ಆಡಲಿದ್ದು, ತುಂಬಾ ಕುತೂಹಲದಿಂದ ಕೂಡಿದೆ. ಇಂದಿನ ಪಂದ್ಯವು ಎರಡು ಟೀಮ್ ಗಳಿಗೆ ತುಂಬಾ ಮುಖ್ಯವಾಗಿದೆ ಮತ್ತು ಪ್ರಸ್ತುತ ಪಾಯಿಂಟ್ ಟೇಬಲ್ ನ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಈಗಗಾಲೆ ಯು ಪಿ ವಾರಿಯರ್ಸ್ ಮೂರು ಪಂದ್ಯದಲ್ಲಿ ಎರಡು ಪಂದ್ಯ ಸೋತಿದೆ ಹಾಗಾಗಿ ಪ್ಲೇ ಆಫ್ ಕನಸು ಜೀವಂತವಾಗಿರಸಲು ಈ ಪಂದ್ಯದಲ್ಲಿ ಯು ಪಿ ವಾರಿಯರ್ಸ್ ಗೆಲ್ಲಲೇ ಬೇಕಾಗಿದೆ ಮತ್ತು ಪಾಯಿಂಟ್ಸ್ ಟೇಬಲ್ ನ ಅಗ್ರ ಸ್ಥಾನದಲ್ಲಿರುವ ಆರ್‌ಸಿ‌ಬಿ ಯೂ ಮೂರು ಪಂದ್ಯದಲ್ಲಿ ಎರಡು ಪಂದ್ಯವು ಗೆದ್ದಿದೆ ಇಂದು ನಡೆಯುವ ಪಂದ್ಯದಲ್ಲಿ ಆರ್‌ಸಿ‌ಬಿ ಗೆದ್ದರೆ ಪ್ಲೇ ಆಫ್ ಗೆ ನೇರವಾಗಿ ಪ್ರವೇಶಿಸಲಿದ್ದಾರೆ . ಹಾಗಾಗಿ ಈ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿದೆ. ಪಂದ್ಯದ ಟಾಸ್ 7 ಗಂಟೆಗೆ ಆಗಳಿದ್ದು, 7 ವರೆಗೆ ಪಂದ್ಯ ಶುರುವಾಗಲಿದೆ.ಈ ಪಂದ್ಯವು ಟಿ‌ವಿಯ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ನೆರಪ್ರಸಾರವಾಗಿ ವೀಕ್ಷಿಸಬಹುದು ಅಥವಾ ಮೊಬೈಲ್ ನಲ್ಲಿ jio hotstar ಆಪ್ ನ್ನು ಡೌನ್ಲೋಡ್ ಮಾಡಿ ವಿಕ್ಸಿಸಬಹುದು.

Box2
Box3
Box4

Hindusthan



HINDUSTHANಕನ್ನಡ